ಟೋಂಗಾ
ಗ್ರಿಡ್ ಪೆಸಿಫಿಕ್ ಸಂಸ್ಥಾಪಕರಾದ ತಾನಿಯಾ ವುಲ್ಫ್‌ಗ್ರಾಮ್ ಮತ್ತು ವಿಕುಕಿ ಕಿಂಗಿ, ಟೋಂಗಾದಲ್ಲಿ ತಮ್ಮ ಮ್ಯಾಪಿಂಗ್ ಪ್ರಯಾಣವನ್ನು ದಾಖಲಿಸಿದ್ದಾರೆ. ಟೋಂಗಾ ಮತ್ತು ಇತರ ಪೆಸಿಫಿಕ್ ದ್ವೀಪಗಳ ಸಂಸ್ಕೃತಿಯನ್ನು ಉತ್ತೇಜಿಸಲು, ಅವರು ಸಂಪೂರ್ಣ ದ್ವೀಪಸಮೂಹವನ್ನು ನಕ್ಷೆ ಮಾಡುವ ಮತ್ತು ಅದನ್ನು Street Viewಗೆ ಸೇರಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಪ್ರಾರಂಭಿಸಿದರು. ಅವರ ಆಕರ್ಷಕ ಸ್ಟೋರಿಯನ್ನು ಇಲ್ಲಿ ನೋಡಿ.
Watch the film
Link to Youtube Video (visible only when JS is disabled)