ಜಿಂಬಾಬ್ವೆ
Street View ಮೂಲಕ ಜಿಂಬಾಬ್ವೆಯನ್ನು ಮ್ಯಾಪಿಂಗ್ ಮಾಡುವ ಕುರಿತು ತವಾಂಡಾ ಕನ್ಹೆಮಾ ಹೇಳುವ ಕಥೆಯನ್ನು ವೀಕ್ಷಿಸಿ. ಜಿಂಬಾಬ್ವೆಯ ರಾಜಧಾನಿಯಾದ ಹರಾರೆ ಮತ್ತು ಅಂತಾರಾಷ್ಟ್ರೀಯ ಪ್ರವಾಸಿ ತಾಣವಾದ ವಿಕ್ಟೋರಿಯಾ ಜಲಪಾತದ Street View ಇಮೇಜರಿ ಅನ್ನು Google Maps ನಲ್ಲಿ ಸೇರಿಸುವ ಗುರಿಯೊಂದಿಗೆ ತಮ್ಮ ದೇಶವಾದ ಜಿಂಬಾಬ್ವೆಗೆ ತವಾಂಡಾ ಮರಳಿದರು. ಜಿಂಬಾಬ್ವೆಯ ಸುತ್ತಮುತ್ತಲಿನ ಇತರ ಪ್ರಮುಖ ಸ್ಥಳಗಳನ್ನು ಸೇರಿಸಲು ಅವರು ಇತ್ತೀಚೆಗೆ ತಮ್ಮ ಪ್ರಾಜೆಕ್ಟ್ ಅನ್ನು ವಿಸ್ತರಿಸಿದ್ದಾರೆ.
Watch the film
Link to Youtube Video (visible only when JS is disabled)