ಕೀನ್ಯಾ
ಕೀನ್ಯಾವನ್ನು ಮ್ಯಾಪಿಂಗ್ ಮಾಡುವ ಕೆಲವು ಸ್ಥಳೀಯ ಮಾರ್ಗದರ್ಶಕರು ಮತ್ತು ಫೋಟೋಗ್ರಾಫರ್‌ಗಳನ್ನು ಭೇಟಿ ಮಾಡಿ. ವಿಶ್ವವು ಕೀನ್ಯಾದ ಅದ್ಭುತ ಸೌಂದರ್ಯವನ್ನು ಅನುಭವಿಸುವುದಕ್ಕೆ ಸಹಾಯ ಮಾಡುವುದು ಅವರ ಬಯಕೆಯಾಗಿದೆ. ಈ ಬಯಕೆಯೇ ಅವರನ್ನು ಈ ಗುರಿ ಸಾಧಿಸುವ ಅತ್ಯುತ್ತಮ ಸಾಧನವಾದ Street View ನ ಬಳಿಗೆ ಅವರನ್ನು ನೇರವಾಗಿ ತಂದು ನಿಲ್ಲಿಸಿತು.
Watch the film
Link to Youtube Video (visible only when JS is disabled)