ಬರ್ಮುಡಾ
ಡೆಸ್ಟಿನೇಶನ್ ಮಾರ್ಕೆಟಿಂಗ್ ಸಂಸ್ಥೆಯಾದ ಬರ್ಮುಡಾ ಟೂರಿಸಮ್ ಅಥಾರಿಟಿಯು (BTA), Street View ಇಮೇಜರಿಯನ್ನು ಸಂಗ್ರಹಿಸಲು ಮೈಲ್ಸ್ ಪಾರ್ಟ್‌ನರ್‌ಶಿಪ್ ಎಂಬ ಮಾರ್ಕೆಟಿಂಗ್ ಕನ್ಸಲ್ಟೆನ್ಸಿಯನ್ನು ಹೇಗೆ ನೇಮಿಸಿಕೊಂಡಿತು ಎಂಬುದನ್ನು ತಿಳಿದುಕೊಳ್ಳಿ. Google Maps ನಲ್ಲಿ ತಮ್ಮ ಆನ್‌ಲೈನ್ ಉಪಸ್ಥಿತಿಯನ್ನು ಆಪ್ಟಿಮೈಸ್ ಮಾಡಲು ಮತ್ತು ಸ್ಥಳೀಯ ವ್ಯಾಪಾರದ ಅನ್ವೇಷಣೆಯನ್ನು ಹುರಿದುಂಬಿಸಲು, ಅದೇ ವೇಳೆ ಪ್ರವಾಸಿಗರು ಪ್ರಯಾಣದ ಯೋಜನೆ ರೂಪಿಸುವಾಗ (ಅಥವಾ ಅದರ ಬಗ್ಗೆ ಹಗಲುಗನಸು ಕಾಣುವಾಗ!) ಅವರಿಗೆ ಬರ್ಮುಡಾವನ್ನು ವರ್ಚುವಲ್ ಆಗಿ ಎಕ್ಸ್‌ಪ್ಲೋರ್ ಮಾಡುವ ಅವಕಾಶ ಸಹ ನೀಡಲು ಮೈಲ್ಸ್ ಪಾರ್ಟ್‌ನರ್‌ಶಿಪ್ BTA ಗೆ ಸಹಾಯ ಮಾಡಿದೆ.
Watch the film
Link to Youtube Video (visible only when JS is disabled)