ವ್ಯಾಪಾರ ಪಟ್ಟಿಗಳ ಡೇಟಾಗಾಗಿ ಕಾನೂನು ನೊಟೀಸ್ಗಳ ಪುಟ
ಕಾನೂನು ಮತ್ತು/ಅಥವಾ ಒಪ್ಪಂದದ ಅನುಸಾರ Google, ಈ ಕೆಳಗಿನ ವಿವಿಧ ಕಾನೂನು ನೊಟೀಸ್ಗಳನ್ನು ಒದಗಿಸುವ ಬಾಧ್ಯತೆ ಹೊಂದಿರುತ್ತದೆ ("ಕಾನೂನು ನೊಟೀಸ್ಗಳು"). ಕಾನೂನು ನೊಟೀಸ್ಗಳನ್ನು ಉಲ್ಲೇಖದ ಮೂಲಕ Google ಸೇವಾ ನಿಯಮಗಳಲ್ಲಿ ಅಳವಡಿಸಿಕೊಳ್ಳಲಾಗಿರುತ್ತದೆ. Google ಒದಗಿಸುವ ಮೊಬೈಲ್ ಅಪ್ಲಿಕೇಶನ್ ವೈಶಿಷ್ಟ್ಯಗಳಾದ, ಕರೆಮಾಡುವವರ ಐಡಿ ("ಉತ್ಪನ್ನ") ಸೇರಿದಂತೆ, ಆದರೆ ಅದಕ್ಕೆ ಸೀಮಿತವಾಗದಂತೆ, ವ್ಯಾಪಾರ ಪಟ್ಟಿಗಳ ಡೇಟಾವನ್ನು ಹೊಂದಿರುವ Google ಉತ್ಪನ್ನ ಅಥವಾ ಸೇವೆಯನ್ನು ಬಳಸುವ ಮೂಲಕ, ನೀವು ಈ ಕಾನೂನು ನೊಟೀಸ್ಗಳಿಗೆ ಬದ್ಧರಾಗಿರಲು ಸಮ್ಮತಿಸುತ್ತಿರುವಿರಿ. ಪ್ರತ್ಯೇಕವಾಗಿ ನಿರ್ದಿಷ್ಟಪಡಿಸದ ಹೊರತು, ಈ ಕಾನೂನು ನೊಟೀಸ್ಗಳಲ್ಲಿ ಬಳಸಿರುವ ದೊಡ್ಡ ಗಾತ್ರದ ಪದಗಳು Google ಸೇವಾ ನಿಯಮಗಳಲ್ಲಿ ವಿವರಿಸಿದ ಅರ್ಥವನ್ನೇ ಹೊಂದಿರುತ್ತವೆ.
ವ್ಯಾಪಾರ ಪಟ್ಟಿ ಡೇಟಾ.
-
ಫ್ರಾನ್ಸ್, ಜರ್ಮನಿ, ನೆದರ್ಲ್ಯಾಂಡ್ಸ್, ಬೆಲ್ಜಿಯಂ, ಡೆನ್ಮಾರ್ಕ್, ಇಸ್ರೇಲ್, ಲಕ್ಸೆಂಬರ್ಗ್, ಮೊನಾಕೊ, ಮತ್ತು ಮೊರಾಕ್ಕೊಗಳಲ್ಲಿನ Google ಸ್ಥಳೀಯ ವ್ಯಾಪಾರ ಪಟ್ಟಿಗಳು.
ನೀವು ಫ್ರಾನ್ಸ್, ಜರ್ಮನಿ, ನೆದರ್ಲ್ಯಾಂಡ್ಸ್, ಬೆಲ್ಜಿಯಂ, ಡೆನ್ಮಾರ್ಕ್, ಇಸ್ರೇಲ್, ಲಕ್ಸೆಂಬರ್ಗ್, ಮೊನಾಕೊ, ಮತ್ತು ಮೊರಾಕ್ಕೊಗಳಲ್ಲಿ ಸ್ಥಳೀಯ ಪಟ್ಟಿಗಳಿಗಾಗಿ ಹುಡುಕಿದಾಗ, ನಿಮ್ಮ ಹುಡುಕಾಟ ಫಲಿತಾಂಶಗಳು Kapitol S.A. (Infobel ಹೆಸರಲ್ಲಿ ವ್ಯವಹರಿಸುತ್ತದೆ) ಒದಗಿಸಿದ ವಿಷಯವನ್ನು (ವ್ಯಾಪಾರ ಪಟ್ಟಿಗಳು ಮತ್ತು ಸಂಬಂಧಿತ ಮಾಹಿತಿ ಸೇರಿದಂತೆ) ("Infobel ವಿಷಯ") ಒಳಗೊಂಡಿರಬಹುದು. Infobel ವಿಷಯದಲ್ಲಿರುವ ಬೌದ್ಧಿಕ ಆಸ್ತಿ ಹಕ್ಕುಗಳು Kapitol S.A. ಅಥವಾ ಅದರ ಪರವಾನಗಿದಾತರ ಒಡೆತನದಲ್ಲಿರುತ್ತವೆ. Infobel ವಿಷಯವನ್ನು ಈ ಸೇವಾ ನಿಯಮಗಳ ಅನುಸಾರ ಮತ್ತು Kapitol S.A ಯ ಆನ್ವಯಿಕ ನಿಯಮಗಳು ಮತ್ತು ನಿಬಂಧನೆಗಳ ಅನುಸಾರ ಮಾತ್ರ ಬಳಸಬಹುದು. ನಿಮ್ಮ ವ್ಯಾಪಾರ ಪಟ್ಟಿಯನ್ನು Kapitol S.A. ಒದಗಿಸಿದೆ ಎಂದು ನಿಮಗೆ ತಿಳಿದಿದ್ದರೆ, ಹಾಗೂ ನಿಮ್ಮಲ್ಲಿ ಇದರ ಬಗ್ಗೆ ಏನಾದರೂ ಪ್ರಶ್ನೆಗಳಿದ್ದರೆ ನೀವು ನೇರವಾಗಿ ಅವರನ್ನು ಸಂಪರ್ಕಿಸಬೇಕು.
-
ಬ್ರೆಜಿಲ್ನಲ್ಲಿ Google ಸ್ಥಳೀಯ ವ್ಯಾಪಾರ ಪಟ್ಟಿಗಳು
ನೀವು ಬ್ರೆಜಿಲ್ನಲ್ಲಿ ಸ್ಥಳೀಯ ಪಟ್ಟಿಗಳಿಗಾಗಿ ಹುಡುಕಿದಾಗ, ನಿಮ್ಮ ಹುಡುಕಾಟ ಫಲಿತಾಂಶಗಳು TeleListas S/A ಒದಗಿಸಿದ ವಿಷಯವನ್ನು (ವ್ಯಾಪಾರ ಪಟ್ಟಿಗಳು ಮತ್ತು ಸಂಬಂಧಿತ ಮಾಹಿತಿ ಸೇರಿದಂತೆ) ಒಳಗೊಂಡಿರಬಹುದು. ಈ ವಿಷಯದಲ್ಲಿರುವ ಬೌದ್ಧಿಕ ಆಸ್ತಿ ಹಕ್ಕುಗಳು TeleListas S/A ಅಥವಾ ಅದರ ಪರವಾನಗಿದಾತರ ಒಡೆತನದಲ್ಲಿದ್ದು, ಇದನ್ನು ಈ ಸೇವಾ ನಿಯಮಗಳ ಅನುಸಾರ ಹಾಗೂ TeleListas S/A ಯ ಯಾವುದೇ ಆನ್ವಯಿಕ ನಿಯಮಗಳು ಮತ್ತು ನಿಬಂಧನೆಗಳ ಅನುಸಾರ ಮಾತ್ರ ಬಳಸಬಹುದು. ನಿಮ್ಮ ವ್ಯಾಪಾರ ಪಟ್ಟಿಯನ್ನು TeleListas ಒದಗಿಸಿದೆ ಎಂದು ನಿಮಗೆ ತಿಳಿದಿದ್ದರೆ, ಹಾಗೂ ನಿಮ್ಮಲ್ಲಿ ಇದರ ಬಗ್ಗೆ ಏನಾದರೂ ಪ್ರಶ್ನೆಗಳಿದ್ದರೆ ನೀವು ನೇರವಾಗಿ ಅವರನ್ನು ಸಂಪರ್ಕಿಸಬೇಕು.
-
ಟರ್ಕಿಯಲ್ಲಿ Google ಸ್ಥಳೀಯ ವ್ಯಾಪಾರ ಪಟ್ಟಿಗಳು
ನೀವು ಟರ್ಕಿಯಲ್ಲಿ ಸ್ಥಳೀಯ ಪಟ್ಟಿಗಳಿಗಾಗಿ ಹುಡುಕಿದಾಗ, ನಿಮ್ಮ ಹುಡುಕಾಟ ಫಲಿತಾಂಶಗಳು Turkey Yellow Pages (Yellow.com.tr) ಒದಗಿಸಿದ ವಿಷಯವನ್ನು (ವ್ಯಾಪಾರ ಪಟ್ಟಿಗಳು ಮತ್ತು ಸಂಬಂಧಿತ ಮಾಹಿತಿ ಸೇರಿದಂತೆ) ಒಳಗೊಂಡಿರಬಹುದು. ಈ ವಿಷಯದಲ್ಲಿರುವ ಬೌದ್ಧಿಕ ಆಸ್ತಿ ಹಕ್ಕುಗಳು Turkey Yellow Pages ಅಥವಾ ಅದರ ಪರವಾನಗಿದಾತರ ಒಡೆತನದಲ್ಲಿದ್ದು, ಇದನ್ನು ಈ ಸೇವಾ ನಿಯಮಗಳ ಅನುಸಾರ ಹಾಗೂ Turkey Yellow Pages ನ ಯಾವುದೇ ಆನ್ವಯಿಕ ನಿಯಮಗಳು ಮತ್ತು ನಿಬಂಧನೆಗಳ ಅನುಸಾರ ಮಾತ್ರ ಬಳಸಬಹುದು. ನಿಮ್ಮ ವ್ಯಾಪಾರ ಪಟ್ಟಿಯನ್ನು Turkey Yellow Pages ಒದಗಿಸಿದೆ ಎಂದು ನಿಮಗೆ ತಿಳಿದಿದ್ದರೆ, ಹಾಗೂ ನಿಮ್ಮಲ್ಲಿ ಇದರ ಬಗ್ಗೆ ಏನಾದರೂ ಪ್ರಶ್ನೆಗಳಿದ್ದರೆ ನೀವು ನೇರವಾಗಿ ಅವರನ್ನು ಸಂಪರ್ಕಿಸಬೇಕು.
-
ಕೀನ್ಯಾದಲ್ಲಿ Google ಸ್ಥಳೀಯ ವ್ಯಾಪಾರ ಪಟ್ಟಿಗಳು
ನೀವು ಕೀನ್ಯಾದಲ್ಲಿ ಸ್ಥಳೀಯ ಪಟ್ಟಿಗಳಿಗಾಗಿ ಹುಡುಕಿದಾಗ, ನಿಮ್ಮ ಹುಡುಕಾಟ ಫಲಿತಾಂಶಗಳು Yellow Pages Kenya Ltd (www.yellow.co.ke) ಒದಗಿಸಿದ ವಿಷಯವನ್ನು (ವ್ಯಾಪಾರ ಪಟ್ಟಿಗಳು ಮತ್ತು ಸಂಬಂಧಿತ ಮಾಹಿತಿ ಸೇರಿದಂತೆ) ಒಳಗೊಂಡಿರಬಹುದು. ಈ ವಿಷಯದಲ್ಲಿರುವ ಬೌದ್ಧಿಕ ಆಸ್ತಿ ಹಕ್ಕುಗಳು Yellow Pages Kenya ಅಥವಾ ಅದರ ಪರವಾನಗಿದಾತರ ಒಡೆತನದಲ್ಲಿದ್ದು, ಇದನ್ನು ಈ ಸೇವಾ ನಿಯಮಗಳ ಅನುಸಾರ ಹಾಗೂ Yellow Pages Kenya Ltd ನ ಯಾವುದೇ ಆನ್ವಯಿಕ ನಿಯಮಗಳು ಮತ್ತು ನಿಬಂಧನೆಗಳ ಅನುಸಾರ ಮಾತ್ರ ಬಳಸಬಹುದು. ನಿಮ್ಮ ವ್ಯಾಪಾರ ಪಟ್ಟಿಯನ್ನು Yellow Pages Kenya Ltd ಒದಗಿಸಿದೆ ಎಂದು ನಿಮಗೆ ತಿಳಿದಿದ್ದರೆ, ಹಾಗೂ ನಿಮ್ಮಲ್ಲಿ ಇದರ ಬಗ್ಗೆ ಏನಾದರೂ ಪ್ರಶ್ನೆಗಳಿದ್ದರೆ ನೀವು ನೇರವಾಗಿ ಅವರನ್ನು ಸಂಪರ್ಕಿಸಬೇಕು.
-
ಈಜಿಪ್ಟ್ನಲ್ಲಿ Google ಸ್ಥಳೀಯ ವ್ಯಾಪಾರ ಪಟ್ಟಿಗಳು
ನೀವು ಈಜಿಪ್ಟಿನಲ್ಲಿ ಸ್ಥಳೀಯ ಪಟ್ಟಿಗಳಿಗಾಗಿ ಹುಡುಕಿದಾಗ, ನಿಮ್ಮ ಹುಡುಕಾಟ ಫಲಿತಾಂಶಗಳು Egypt Yellow Pages Limited (yellow.com.eg) ಒದಗಿಸಿದ ವಿಷಯವನ್ನು (ವ್ಯಾಪಾರ ಪಟ್ಟಿಗಳು ಮತ್ತು ಸಂಬಂಧಿತ ಮಾಹಿತಿ ಸೇರಿದಂತೆ) ಒಳಗೊಂಡಿರಬಹುದು. ಈ ವಿಷಯದಲ್ಲಿರುವ ಬೌದ್ಧಿಕ ಆಸ್ತಿ ಹಕ್ಕುಗಳು Egypt Yellow Pages Limited ಅಥವಾ ಅದರ ಪರವಾನಗಿದಾತರ ಒಡೆತನದಲ್ಲಿದ್ದು, ಇದನ್ನು ಈ ಸೇವಾ ನಿಯಮಗಳ ಅನುಸಾರ ಹಾಗೂ Egypt Yellow Pages Limited ನ ಯಾವುದೇ ಆನ್ವಯಿಕ ನಿಯಮಗಳು ಮತ್ತು ನಿಬಂಧನೆಗಳ ಅನುಸಾರ ಮಾತ್ರ ಬಳಸಬಹುದು. ನಿಮ್ಮ ವ್ಯಾಪಾರ ಪಟ್ಟಿಯನ್ನು Egypt Yellow Pages Limited ಒದಗಿಸಿದೆ ಎಂದು ನಿಮಗೆ ತಿಳಿದಿದ್ದರೆ, ಹಾಗೂ ನಿಮ್ಮಲ್ಲಿ ಇದರ ಬಗ್ಗೆ ಏನಾದರೂ ಪ್ರಶ್ನೆಗಳಿದ್ದರೆ ನೀವು ನೇರವಾಗಿ ಅವರನ್ನು ಸಂಪರ್ಕಿಸಬೇಕು.
-
ಸೌದಿ ಅರೇಬಿಯಾದಲ್ಲಿ Google ಸ್ಥಳೀಯ ವ್ಯಾಪಾರ ಪಟ್ಟಿಗಳು
ನೀವು ಸೌದಿ ಅರೇಬಿಯಾದಲ್ಲಿ ಸ್ಥಳೀಯ ಪಟ್ಟಿಗಳಿಗಾಗಿ ಹುಡುಕಿದಾಗ, ನಿಮ್ಮ ಹುಡುಕಾಟ ಫಲಿತಾಂಶಗಳು Al Wahda Express Saudi Arabia (www.daleeli.com) ಒದಗಿಸಿದ ವಿಷಯವನ್ನು (ವ್ಯಾಪಾರ ಪಟ್ಟಿಗಳು ಮತ್ತು ಸಂಬಂಧಿತ ಮಾಹಿತಿ ಸೇರಿದಂತೆ) ಒಳಗೊಂಡಿರಬಹುದು. ಈ ವಿಷಯದಲ್ಲಿರುವ ಬೌದ್ಧಿಕ ಆಸ್ತಿ ಹಕ್ಕುಗಳು Al Wahda Express Saudi Arabia ಅಥವಾ ಅದರ ಪರವಾನಗಿದಾತರ ಒಡೆತನದಲ್ಲಿದ್ದು, ಇದನ್ನು ಈ ಸೇವಾ ನಿಯಮಗಳ ಅನುಸಾರ ಹಾಗೂ Al Wahda Express Saudi Arabia ದ ಯಾವುದೇ ಆನ್ವಯಿಕ ನಿಯಮಗಳು ಮತ್ತು ನಿಬಂಧನೆಗಳ ಅನುಸಾರ ಮಾತ್ರ ಬಳಸಬಹುದು. ನಿಮ್ಮ ವ್ಯಾಪಾರ ಪಟ್ಟಿಯನ್ನು Al Wahda Express Saudi Arabia ಒದಗಿಸಿದೆ ಎಂದು ನಿಮಗೆ ತಿಳಿದಿದ್ದರೆ, ಹಾಗೂ ನಿಮ್ಮಲ್ಲಿ ಇದರ ಬಗ್ಗೆ ಏನಾದರೂ ಪ್ರಶ್ನೆಗಳಿದ್ದರೆ ನೀವು ನೇರವಾಗಿ ಅವರನ್ನು ಸಂಪರ್ಕಿಸಬೇಕು.
-
ಬಲ್ಗೇರಿಯಾದಲ್ಲಿ Google ಸ್ಥಳೀಯ ವ್ಯಾಪಾರ ಪಟ್ಟಿಗಳು
ನೀವು ಬಲ್ಗೇರಿಯಾದಲ್ಲಿ ಸ್ಥಳೀಯ ಪಟ್ಟಿಗಳಿಗಾಗಿ ಹುಡುಕಿದಾಗ, ನಿಮ್ಮ ಹುಡುಕಾಟ ಫಲಿತಾಂಶಗಳು New Europe Directories Bulgaria EOOD (www.goldenpages.bg) ಒದಗಿಸಿದ ವಿಷಯವನ್ನು (ವ್ಯಾಪಾರ ಪಟ್ಟಿಗಳು ಮತ್ತು ಸಂಬಂಧಿತ ಮಾಹಿತಿ ಸೇರಿದಂತೆ) ಒಳಗೊಂಡಿರಬಹುದು. ಈ ವಿಷಯದಲ್ಲಿರುವ ಬೌದ್ಧಿಕ ಆಸ್ತಿ ಹಕ್ಕುಗಳು New Europe Directories Bulgaria EOOD ಅಥವಾ ಅದರ ಪರವಾನಗಿದಾತರ ಒಡೆತನದಲ್ಲಿದ್ದು, ಇದನ್ನು ಈ ಸೇವಾ ನಿಯಮಗಳ ಅನುಸಾರ ಹಾಗೂ New Europe Directories Bulgaria EOOD ಯ ಆನ್ವಯಿಕ ನಿಯಮಗಳು ಮತ್ತು ನಿಬಂಧನೆಗಳ ಅನುಸಾರ ಮಾತ್ರ ಬಳಸಬಹುದು. ನಿಮ್ಮ ವ್ಯಾಪಾರ ಪಟ್ಟಿಯನ್ನು New Europe Directories Bulgaria EOOD ಒದಗಿಸಿದೆ ಎಂದು ನಿಮಗೆ ತಿಳಿದಿದ್ದರೆ, ಹಾಗೂ ನಿಮ್ಮಲ್ಲಿ ಇದರ ಬಗ್ಗೆ ಏನಾದರೂ ಪ್ರಶ್ನೆಗಳಿದ್ದರೆ ನೀವು ನೇರವಾಗಿ ಅವರನ್ನು ಸಂಪರ್ಕಿಸಬೇಕು.
-
ಇಟಲಿಯಲ್ಲಿ Google ಸ್ಥಳೀಯ ವ್ಯಾಪಾರ ಪಟ್ಟಿಗಳು
ನೀವು ಇಟಲಿಯಲ್ಲಿ ಸ್ಥಳೀಯ ಪಟ್ಟಿಗಳಿಗಾಗಿ ಹುಡುಕಿದಾಗ, ನಿಮ್ಮ ಹುಡುಕಾಟ ಫಲಿತಾಂಶಗಳು SEAT Pagine Gialle SPA (www.paginegialle.it) ಒದಗಿಸಿದ ವಿಷಯವನ್ನು (ವ್ಯಾಪಾರ ಪಟ್ಟಿಗಳು ಮತ್ತು ಸಂಬಂಧಿತ ಮಾಹಿತಿ ಸೇರಿದಂತೆ) ಒಳಗೊಂಡಿರಬಹುದು. ಈ ವಿಷಯದಲ್ಲಿರುವ ಬೌದ್ಧಿಕ ಆಸ್ತಿ ಹಕ್ಕುಗಳು SEAT Pagine Gialle SPA ಅಥವಾ ಅದರ ಪರವಾನಗಿದಾತರ ಒಡೆತನದಲ್ಲಿದ್ದು, ಇದನ್ನು ಈ ಸೇವಾ ನಿಯಮಗಳು ಹಾಗೂ SEAT Pagine Gialle SPA ಯ ಆನ್ವಯಿಕ ನಿಯಮಗಳು ಮತ್ತು ನಿಬಂಧನೆಗಳ ಅನುಸಾರ ಮಾತ್ರ ಬಳಸಬಹುದು. ನಿಮ್ಮ ವ್ಯಾಪಾರ ಪಟ್ಟಿಯನ್ನು SEAT Pagine Gialle SPA ಒದಗಿಸಿದೆ ಎಂದು ನಿಮಗೆ ತಿಳಿದಿದ್ದರೆ, ಹಾಗೂ ನಿಮ್ಮಲ್ಲಿ ಇದರ ಬಗ್ಗೆ ಏನಾದರೂ ಪ್ರಶ್ನೆಗಳಿದ್ದರೆ ನೀವು ನೇರವಾಗಿ ಅವರನ್ನು ಸಂಪರ್ಕಿಸಬೇಕು.
-
ರಿಪಬ್ಲಿಕ್ ಆಫ್ ಐರ್ಲೆಂಡ್ನಲ್ಲಿ Google ಸ್ಥಳೀಯ ವ್ಯಾಪಾರ ಪಟ್ಟಿಗಳು
ನೀವು ರಿಪಬ್ಲಿಕ್ ಆಫ್ ಐರ್ಲೆಂಡ್ನಲ್ಲಿ ಸ್ಥಳೀಯ ಪಟ್ಟಿಗಳಿಗಾಗಿ ಹುಡುಕಿದಾಗ, ನಿಮ್ಮ ಹುಡುಕಾಟ ಫಲಿತಾಂಶಗಳು Central Index (www.centralindex.com) ಹಾಗೂ YourLocal ಅಂದರೆ Touch Local Ltd ನ ವ್ಯಾವಹಾರಿಕ ಹೆಸರುಗಳು ಒದಗಿಸಿದ ವಿಷಯವನ್ನು (ವ್ಯಾಪಾರ ಪಟ್ಟಿಗಳು ಮತ್ತು ಸಂಬಂಧಿತ ಮಾಹಿತಿ ಸೇರಿದಂತೆ) ಒಳಗೊಂಡಿರಬಹುದು. ಈ ವಿಷಯದಲ್ಲಿರುವ ಬೌದ್ಧಿಕ ಆಸ್ತಿ ಹಕ್ಕುಗಳು Touch Local Ltd ಅಥವಾ ಅದರ ಪರವಾನಗಿದಾತರ ಒಡೆತನದಲ್ಲಿದ್ದು, ಇದನ್ನು ಈ ಸೇವಾ ನಿಯಮಗಳ ಅನುಸಾರ ಹಾಗೂ Touch Local Ltd ನ ಯಾವುದೇ ಆನ್ವಯಿಕ ನಿಯಮಗಳು ಮತ್ತು ನಿಬಂಧನೆಗಳ ಅನುಸಾರ ಮಾತ್ರ ಬಳಸಬಹುದು. ನಿಮ್ಮ ವ್ಯಾಪಾರ ಪಟ್ಟಿಯನ್ನು Touch Local Ltd. ಒದಗಿಸಿದೆ ಎಂದು ನಿಮಗೆ ತಿಳಿದಿದ್ದರೆ, ಹಾಗೂ ನಿಮ್ಮಲ್ಲಿ ಇದರ ಬಗ್ಗೆ ಏನಾದರೂ ಪ್ರಶ್ನೆಗಳಿದ್ದರೆ ನೀವು ನೇರವಾಗಿ ಅವರನ್ನು ಸಂಪರ್ಕಿಸಬೇಕು.
-
ಝೆಕ್ ರಿಪಬ್ಲಿಕ್ನಲ್ಲಿ Google ಸ್ಥಳೀಯ ವ್ಯಾಪಾರ ಪಟ್ಟಿಗಳು
ನೀವು ಝೆಕ್ ರಿಪಬ್ಲಿಕ್ನಲ್ಲಿ ಸ್ಥಳೀಯ ಪಟ್ಟಿಗಳಿಗಾಗಿ ಹುಡುಕಿದಾಗ, ನಿಮ್ಮ ಹುಡುಕಾಟ ಫಲಿತಾಂಶಗಳು Zlaté Stránsky (ZlateStransky.cz) ಒದಗಿಸಿದ ವಿಷಯವನ್ನು (ವ್ಯಾಪಾರ ಪಟ್ಟಿಗಳು ಮತ್ತು ಸಂಬಂಧಿತ ಮಾಹಿತಿ ಸೇರಿದಂತೆ) ಒಳಗೊಂಡಿರಬಹುದು. ಈ ವಿಷಯದಲ್ಲಿರುವ ಬೌದ್ಧಿಕ ಆಸ್ತಿ ಹಕ್ಕುಗಳು Zlaté Stránsky ಅಥವಾ ಅದರ ಪರವಾನಗಿದಾತರ ಒಡೆತನದಲ್ಲಿದ್ದು, ಇದನ್ನು ಈ ಸೇವಾ ನಿಯಮಗಳ ಅನುಸಾರ ಹಾಗೂ Zlaté Stránsky ಯ ಯಾವುದೇ ಆನ್ವಯಿಕ ನಿಯಮಗಳು ಮತ್ತು ನಿಬಂಧನೆಗಳ ಅನುಸಾರ ಮಾತ್ರ ಬಳಸಬಹುದು. ನಿಮ್ಮ ವ್ಯಾಪಾರ ಪಟ್ಟಿಯನ್ನು Zlaté Stránsky ಒದಗಿಸಿದೆ ಎಂದು ನಿಮಗೆ ತಿಳಿದಿದ್ದರೆ, ಹಾಗೂ ನಿಮ್ಮಲ್ಲಿ ಇದರ ಬಗ್ಗೆ ಏನಾದರೂ ಪ್ರಶ್ನೆಗಳಿದ್ದರೆ ನೀವು ನೇರವಾಗಿ ಅವರನ್ನು ಸಂಪರ್ಕಿಸಬೇಕು.
-
ಭಾರತದಲ್ಲಿ Google ಸ್ಥಳೀಯ ವ್ಯಾಪಾರ ಪಟ್ಟಿಗಳು
ನೀವು ಭಾರತದಲ್ಲಿ ಸ್ಥಳೀಯ ಪಟ್ಟಿಗಳಿಗಾಗಿ ಹುಡುಕಿದಾಗ, ನಿಮ್ಮ ಹುಡುಕಾಟ ಫಲಿತಾಂಶಗಳು INFOMEDIA Yellow Pages (www.yellowpages.co.in) ಮತ್ತು/ಅಥವಾ IndiaCom (www.indiacom.com) ಒದಗಿಸಿದ ವಿಷಯವನ್ನು (ವ್ಯಾಪಾರ ಪಟ್ಟಿಗಳು ಮತ್ತು ಸಂಬಂಧಿತ ಮಾಹಿತಿ ಸೇರಿದಂತೆ) ಒಳಗೊಂಡಿರಬಹುದು. ಈ ವಿಷಯದಲ್ಲಿರುವ ಬೌದ್ಧಿಕ ಆಸ್ತಿ ಹಕ್ಕುಗಳು INFOMEDIA Yellow Pages ಅಥವಾ IndiaCom (ಅನ್ವಯವಾದಂತೆ) ಅಥವಾ ಆಯಾ ಪರವಾನಗಿದಾತರ ಒಡೆತನದಲ್ಲಿದ್ದು, ಇದನ್ನು ಈ ಸೇವಾ ನಿಯಮಗಳ ಅನುಸಾರ ಹಾಗೂ INFOMEDIA Yellow Pages ಅಥವಾ IndiaCom ನ (ಅನ್ವಯವಾದಂತೆ) ಯಾವುದೇ ಆನ್ವಯಿಕ ನಿಯಮಗಳು ಮತ್ತು ನಿಬಂಧನೆಗಳ ಅನುಸಾರ ಮಾತ್ರ ಬಳಸಬಹುದು. ನಿಮ್ಮ ವ್ಯಾಪಾರ ಪಟ್ಟಿಯನ್ನು INFOMEDIA Yellow Pages ಅಥವಾ IndiaCom (ಅನ್ವಯವಾದಂತೆ) ಒದಗಿಸಿದೆ ಎಂದು ನಿಮಗೆ ತಿಳಿದಿದ್ದರೆ, ಹಾಗೂ ನಿಮ್ಮಲ್ಲಿ ಇದರ ಬಗ್ಗೆ ಏನಾದರೂ ಪ್ರಶ್ನೆಗಳಿದ್ದರೆ ನೀವು ನೇರವಾಗಿ ಅವರನ್ನು ಸಂಪರ್ಕಿಸಬೇಕು.
-
ನ್ಯೂಜಿಲ್ಯಾಂಡ್ನಲ್ಲಿ Google ಸ್ಥಳೀಯ ವ್ಯಾಪಾರ ಪಟ್ಟಿಗಳು
ನೀವು ನ್ಯೂಜಿಲ್ಯಾಂಡ್ನಲ್ಲಿ ಸ್ಥಳೀಯ ಪಟ್ಟಿಗಳಿಗಾಗಿ ಹುಡುಕಿದಾಗ, ನಿಮ್ಮ ಹುಡುಕಾಟ ಫಲಿತಾಂಶಗಳು Finda ಒದಗಿಸಿದ ವಿಷಯವನ್ನು (ವ್ಯಾಪಾರ ಪಟ್ಟಿಗಳು ಮತ್ತು ಸಂಬಂಧಿತ ಮಾಹಿತಿ ಸೇರಿದಂತೆ) ಒಳಗೊಂಡಿರಬಹುದು. ಈ ವಿಷಯದಲ್ಲಿರುವ ಬೌದ್ಧಿಕ ಆಸ್ತಿ ಹಕ್ಕುಗಳು Finda ಅಥವಾ ಅದರ ಪರವಾನಗಿದಾತರ ಒಡೆತನದಲ್ಲಿದ್ದು, ಇದನ್ನು ಈ ಸೇವಾ ನಿಯಮಗಳ ಅನುಸಾರ ಹಾಗೂ Finda ದ ಯಾವುದೇ ಆನ್ವಯಿಕ ನಿಯಮಗಳು ಮತ್ತು ನಿಬಂಧನೆಗಳ ಅನುಸಾರ ಮಾತ್ರ ಬಳಸಬಹುದು. ನಿಮ್ಮ ವ್ಯಾಪಾರ ಪಟ್ಟಿಯನ್ನು Finda ಒದಗಿಸಿದೆ ಎಂದು ನಿಮಗೆ ತಿಳಿದಿದ್ದರೆ, ಹಾಗೂ ನಿಮ್ಮಲ್ಲಿ ಇದರ ಬಗ್ಗೆ ಏನಾದರೂ ಪ್ರಶ್ನೆಗಳಿದ್ದರೆ ನೀವು ನೇರವಾಗಿ ಅವರನ್ನು ಸಂಪರ್ಕಿಸಬೇಕು.
-
ಸ್ಲೊವೇನಿಯಾದಲ್ಲಿ Google ಸ್ಥಳೀಯ ವ್ಯಾಪಾರ ಪಟ್ಟಿಗಳು
ನೀವು ಸ್ಲೊವೇನಿಯಾದಲ್ಲಿ ಸ್ಥಳೀಯ ಪಟ್ಟಿಗಳಿಗಾಗಿ ಹುಡುಕಿದಾಗ, ನಿಮ್ಮ ಹುಡುಕಾಟ ಫಲಿತಾಂಶಗಳು Monolit informacijski sistemi d.o.o. ಒದಗಿಸಿದ ವಿಷಯವನ್ನು (ವ್ಯಾಪಾರ ಪಟ್ಟಿಗಳು ಮತ್ತು ಸಂಬಂಧಿತ ಮಾಹಿತಿ ಸೇರಿದಂತೆ) ಒಳಗೊಂಡಿರಬಹುದು. ಈ ವಿಷಯದಲ್ಲಿರುವ ಬೌದ್ಧಿಕ ಆಸ್ತಿ ಹಕ್ಕುಗಳು Monolit informacijski sistemi d.o.o. ಅಥವಾ ಅದರ ಪರವಾನಗಿದಾತರ ಒಡೆತನದಲ್ಲಿದ್ದು, ಇದನ್ನು ಈ ಸೇವಾ ನಿಯಮಗಳ ಅನುಸಾರ ಹಾಗೂ Monolit informacijski sistemi d.o.o. ನ ಯಾವುದೇ ಆನ್ವಯಿಕ ನಿಯಮಗಳು ಮತ್ತು ನಿಬಂಧನೆಗಳ ಅನುಸಾರ ಮಾತ್ರ ಬಳಸಬಹುದು. ನಿಮ್ಮ ವ್ಯಾಪಾರ ಪಟ್ಟಿಯನ್ನು Monolit informacijski sistemi d.o.o. ಒದಗಿಸಿದೆ ಎಂದು ನಿಮಗೆ ತಿಳಿದಿದ್ದರೆ, ಹಾಗೂ ನಿಮ್ಮಲ್ಲಿ ಇದರ ಬಗ್ಗೆ ಏನಾದರೂ ಪ್ರಶ್ನೆಗಳಿದ್ದರೆ ನೀವು ನೇರವಾಗಿ ಅವರನ್ನು ಸಂಪರ್ಕಿಸಬೇಕು.
-
ತೈವಾನ್ನಲ್ಲಿ Google ಸ್ಥಳೀಯ ವ್ಯಾಪಾರ ಪಟ್ಟಿಗಳು
ನೀವು ತೈವಾನ್ನಲ್ಲಿ ಸ್ಥಳೀಯ ಪಟ್ಟಿಗಳಿಗಾಗಿ ಹುಡುಕಿದಾಗ, ನಿಮ್ಮ ಹುಡುಕಾಟ ಫಲಿತಾಂಶಗಳು HongKu Info Co. Ltd. - www.ipeen.com.tw ಒದಗಿಸಿದ ವಿಷಯವನ್ನು (ವ್ಯಾಪಾರ ಪಟ್ಟಿಗಳು ಮತ್ತು ಸಂಬಂಧಿತ ಮಾಹಿತಿ ಸೇರಿದಂತೆ) ಒಳಗೊಂಡಿರಬಹುದು. ಈ ವಿಷಯದಲ್ಲಿರುವ ಬೌದ್ಧಿಕ ಆಸ್ತಿ ಹಕ್ಕುಗಳು HongKu Info Co. Ltd. - www.ipeen.com.tw ಅಥವಾ ಅದರ ಪರವಾನಗಿದಾತರ ಒಡೆತನದಲ್ಲಿದ್ದು, ಇದನ್ನು ಈ ಸೇವಾ ನಿಯಮಗಳ ಅನುಸಾರ ಹಾಗೂ HongKu Info Co. Ltd. - www.ipeen.com.tw ನ ಯಾವುದೇ ಆನ್ವಯಿಕ ನಿಯಮಗಳು ಮತ್ತು ನಿಬಂಧನೆಗಳ ಅನುಸಾರ ಮಾತ್ರ ಬಳಸಬಹುದು. ನಿಮ್ಮ ವ್ಯಾಪಾರ ಪಟ್ಟಿಯನ್ನು HongKu Info Co. Ltd. - www.ipeen.com.tw ಒದಗಿಸಿದೆ ಎಂದು ನಿಮಗೆ ತಿಳಿದಿದ್ದರೆ, ಹಾಗೂ ನಿಮ್ಮಲ್ಲಿ ಇದರ ಬಗ್ಗೆ ಏನಾದರೂ ಪ್ರಶ್ನೆಗಳಿದ್ದರೆ ನೀವು ನೇರವಾಗಿ ಅವರನ್ನು ಸಂಪರ್ಕಿಸಬೇಕು.
-